In the last seven days, fuel price is reaching sky as Petrol price has crossed Rs.83 per liter in Bengaluru and Rs.73 for diesel. <br /> <br /> ಪೆಟ್ರೋಲ್ ದರ ನಿತ್ಯವೂ ಏರುತ್ತಿದ್ದು ಬೆಂಗಳೂರಿನಲ್ಲಿ ಈಗಾಗಲೇ 83ರೂ ದಾಟಿದೆ. ಪೆಟ್ರೋಲ್ ಬೆಲೆ ಲೀಟರ್‌ಗೆ ೦.21ಪೈಸೆ ಏರಿಕೆಯಾಗಿ 83.09ರೂ. ಆಗಿದೆ. <br />